ಡಿ ಬಾಸ್ ಮಾನವೀಯತೆಯನ್ನು ಮನಸಾರೆ ಹೊಗಳಿದ ಪ್ರತಾಪ್ ಸಿಂಹ | Darshan | Pratap Simha
2020-04-02
913
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಸೂರಿನಲ್ಲಿ ಬಡವರಿಗೆ ಊಟದ ವ್ಯವ್ಸಥೆಯನ್ನು ಮಾಡ್ತಿರೋದನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಿದ ಸಂಸದ ಪ್ರತಾಪ್ ಸಿಂಹ ಖುದ್ದಾಗಿ ಸ್ಥಳಕ್ಕೆ ಬಂದು ದರ್ಶನ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.